ADVERTISEMENT

‘ಟ್ಯೂಬ್‌ಲೈಟ್‌’ ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
‘ಟ್ಯೂಬ್‌ಲೈಟ್‌’ ಪೋಸ್ಟರ್‌ ಬಿಡುಗಡೆ
‘ಟ್ಯೂಬ್‌ಲೈಟ್‌’ ಪೋಸ್ಟರ್‌ ಬಿಡುಗಡೆ   

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಕಬೀರ್‌ ಖಾನ್‌  ಚಿತ್ರ ನಿರ್ದೇಶಿಸುತ್ತಿದ್ದಾರೆ.

‘ಏನು ನಿಮಗೆ ನಂಬಿಕೆ ಇದೆಯೇ...?’ ಘೋಷಣೆಯೊಂದಿಗೆ ಸಲ್ಮಾನ್‌ ಖಾನ್‌ ಚಿತ್ರದ ಪೋಸ್ಟರ್‌ ಟ್ವೀಟ್‌ ಮಾಡಿದ್ದಾರೆ.  ತಲೆಗೆ ಟೋಪಿ, ಎತ್ತರದ ಪ್ರದೇಶದಲ್ಲಿ ನಿಂತು ತಲೆ ಬಾಗಿಸಿ ನೋಡುತ್ತಿರುವ ವ್ಯಕ್ತಿಯ ಬೆನ್ನಿನ ಭಾಗ ಮಾತ್ರ ಪೋಸ್ಟರ್‌ನಲ್ಲಿ ಕಾಣುತ್ತಿದೆ. ಈ ಪೋಸ್ಟರ್‌ ಸಲ್ಮಾನ್ ಖಾನ್‌ ಪಾತ್ರದ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT