ADVERTISEMENT

ವೆಸ್ಟ್‌ಸೈಡ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2014, 19:30 IST
Last Updated 6 ನವೆಂಬರ್ 2014, 19:30 IST

ಟಾಟಾ ಒಡೆತನಕ್ಕೆ ಸೇರಿದ ವೆಸ್ಟ್‌ಸೈಡ್‌ ಬ್ರಾಂಡ್‌ ಫ್ಯಾಷನ್‌ನ ಐದನೇ ಮಳಿಗೆ ವರ್ತೂರಿನ  ಎಸ್‌ಆರ್‌ಜೆ ಮಾಲ್‌ನಲ್ಲಿ ಆರಂಭಗೊಂಡಿದೆ.

ಪುರುಷರು, ಮಹಿಳೆಯರು ಮತ್ತು ಮಕ್ಕಳ ಆಕರ್ಷಕವಾದ ವಿವಿಧ ವಿನ್ಯಾಸದ ಉಡುಪು,  ಶೂ–ಚಪ್ಪಲಿ, ಗೃಹ ಅಲಂಕಾರದ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಒಂದೇ ಸ್ಥಳದಲ್ಲಿ ಖರೀದಿಸಬಹುದು.

ಸ್ಥಳ: ವೆಸ್ಟ್‌ಸೈಡ್‌ ಸ್ಟೋರ್‌, ಎಸ್‌ಆರ್‌ಜೆ ಮಾಲ್‌, ಅಂಗಡಿ ಸಂಖ್ಯೆ 42/5, ಎಸ್‌ಜೆಆರ್‌ ಜಾಯಿನ್‌, ಕುಂದನಹಳ್ಳಿ ಗೇಟ್‌ ಸಿಗ್ನಲ್‌ ಸಮೀಪ, ಶಂಕರ ನೇತ್ರ ಆಸ್ಪತ್ರೆ ಎದುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.