ADVERTISEMENT

ಎಬೆನೆಜರ್ ಶಾಲೆಗೆ ಜಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST

ಬೆಂಗಳೂರು: ವಿಶಾಲ್‌ ಓನತ್‌ (102) ಅವರ ಶತಕದ ನೆರವಿನಿಂದ ಎಬೆನೆಜರ್ ಇಂಟರ್‌ನ್ಯಾಷನಲ್‌ ಶಾಲೆ ತಂಡ ಬಿಟಿಆರ್‌ ಕಪ್‌ಗಾಗಿ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ 14 ವರ್ಷದೊಳಗಿನವರ ಗುಂಪು 1ರ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ಬಿಷಪ್‌ ಕಾಟನ್ಸ್‌ ಬಾಲಕರ ಶಾಲೆ ಎದುರು 34 ರನ್‌ಗಳ ಜಯದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಎಬೆನೆಜರ್ ಶಾಲೆ: 49.2 ಓವರ್‌ಗಳಲ್ಲಿ 229 (ವಿಶಾಲ್‌ ಓನತ್‌ 102, ರಾಜ್‌ವೀರ್‌ 27, ಆರವ್‌ ಮಹೇಶ್‌ 48, ಹಾರ್ದಿಕ್‌ ರಾಜ್‌ 40ಕ್ಕೆ2, ಸಹಿಲ್‌ 45ಕ್ಕೆ2, ಕರಣ್‌ ಉಮೇಶ್‌ 45ಕ್ಕೆ4).

ಬಿಷಪ್‌ ಕಾಟನ್‌ ಬಾಲಕರ ಶಾಲೆ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 195 (ಕರಣ್‌ ಉಮೇಶ್‌ 107, ಸಾಹಿಲ್‌ 31, ಶಶಾಂಕ್‌ ಕೃಷ್ಣಮೂರ್ತಿ 27ಕ್ಕೆ2). ಫಲಿತಾಂಶ: ಎಬೆನೆಜರ್‌ ಶಾಲೆಗೆ 34 ರನ್‌ಗಳ ಜಯ.

ADVERTISEMENT

ಸೇಂಟ್ ಜೋಸೆಫ್ಸ್‌ ಬಾಲಕರ ಶಾಲೆ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 262. ಮ್ಯಾಕ್ಸ್‌ ಮುಲ್ಲರ್‌ ಶಾಲೆ: 44.4 ಓವರ್‌ಗಳಲ್ಲಿ 145. ಫಲಿತಾಂಶ: ಸೇಂಟ್ ಜೋಸೆಫ್ಸ್‌ ಶಾಲೆಗೆ 117 ರನ್‌ಗಳ ಜಯ.

ದೆಹಲಿ ಪಬ್ಲಿಕ್‌ ಶಾಲೆ, ನಾರ್ತ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 223. ಕುಮಾರನ್‌ ಚಿಲ್ಡ್ರನ್ಸ್‌ ಶಾಲೆ: 43.5 ಓವರ್‌ಗಳಲ್ಲಿ 154. ಫಲಿತಾಂಶ: ದೆಹಲಿ ಪಬ್ಲಿಕ್‌ ಶಾಲೆಗೆ 69 ರನ್‌ಗಳ ಜಯ.

ದೆಹಲಿ ಪಬ್ಲಿಕ್ ಶಾಲೆ, ಈಸ್ಟ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 129. ದೆಹಲಿ ಪಬ್ಲಿಕ್ ಶಾಲೆ, ಸೌತ್‌: 30.3 ಓವರ್‌ಗಳಲ್ಲಿ 1 ವಿಕೆಟ್‌ಗೆ 130: ಫಲಿತಾಂಶ: ದೆಹಲಿ ಪಬ್ಲಿಕ್ ಶಾಲೆ ಸೌತ್‌ ತಂಡಕ್ಕೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.