ಬೆಂಗಳೂರು: ಭರತ್ ದೇವರಾಜ್ (59) ಅವರ ಉತ್ತಮ ಆಟದ ನೆರವಿನಿಂದ ಎಲ್ಐಸಿ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್ಸಿಎ ವತಿಯ ಗುಂಪು 2ರ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಬೆಂಗಳೂರು ಟೆಲಿಫೋನ್ ಕ್ಲಬ್ ಎದುರು 7 ವಿಕೆಟ್ಗಳ ಗೆಲುವು ದಾಖಲಿಸಿದೆ.
ಸಂಕ್ಷಿಪ್ತ ಸ್ಕೋರು: ಬೆಂಗಳೂರು ಟೆಲಿಫೋನ್ ಕ್ಲಬ್: 25 ಓವರ್ಗಳಲ್ಲಿ 5 ವಿಕೆಟ್ಗೆ 136 (ಶ್ರೀಹರಿ 43, ರಾಹುಲ್ 21; ಕುಶಾಲ್ ಗೌಡ 18ಕ್ಕೆ2, ಭರತ್ ದೇವರಾಜ್ 10ಕ್ಕೆ3). ಎಲ್ಐಸಿ ಕ್ಲಬ್: 22.1 ಓವರ್ಗಳಲ್ಲಿ 3 ವಿಕೆಟ್ಗೆ 138 (ಕೆ.ಎಚ್. ಮಂಜುನಾಥ 46, ಭರತ್ ದೇವರಾಜ್ 59). ಫಲಿತಾಂಶ: ಎಲ್ಐಸಿ ತಂಡಕ್ಕೆ 7 ವಿಕೆಟ್ಗಳ ಜಯ.
ಬಿಇಎಲ್ ಸ್ಪೋರ್ಟ್ಸ್ ಕ್ಲಬ್: 27 ಓವರ್ಗಳಲ್ಲಿ 7 ವಿಕೆಟ್ಗೆ 223. ಎಲ್ಆರ್ಡಿಇ ಕ್ಲಬ್: 22 ಓವರ್ಗಳಲ್ಲಿ 148. ಫಲಿತಾಂಶ: ಬಿಇಎಲ್ ತಂಡಕ್ಕೆ 75 ರನ್ಗಳ ಜಯ.
ಏರ್ ಇಂಡಿಯಾ ಸ್ಪೋಟ್ಸ್ ಕ್ಲಬ್: 30 ಓವರ್ಗಳಲ್ಲಿ 7 ವಿಕೆಟ್ಗೆ 199. ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಕ್ಲಬ್: 30 ಓವರ್ಗಳಲ್ಲಿ 8 ವಿಕೆಟ್ಗೆ 162. ಫಲಿತಾಂಶ: ಏರ್ ಇಂಡಿಯಾ ತಂಡಕ್ಕೆ 37 ರನ್ಗಳ ಜಯ.
ಕೆಪಿಟಿಸಿಎಲ್ ಕ್ಲಬ್: 29.3 ಓವರ್ಗಳಲ್ಲಿ 162. ಮೈಸೂರು ಪೇಪರ್ ಮಿಲ್ಸ್, ಭದ್ರಾವತಿ: 22.3 ಓವರ್ಗಳಲ್ಲಿ 5 ವಿಕೆಟ್ಗೆ 163. ಫಲಿತಾಂಶ: ಮೈಸೂರು ಪೇಪರ್ ಮಿಲ್ಸ್ ತಂಡಕ್ಕೆ 5 ವಿಕೆಟ್ಗಳ ಜಯ.
ಎಬಿಬಿ ಕ್ಲಬ್: 29.3 ಓವರ್ಗಳಲ್ಲಿ 159. ರೈಲ್ವೆ ಇನ್ಸ್ಟ್ಯೂಟ್, ಕೆ.ಆರ್.ಪುರಂ: 29.1 ಓವರ್ಗಳಲ್ಲಿ 9 ವಿಕೆಟ್ಗೆ 160. ಫಲಿತಾಂಶ: ರೈಲ್ವೆ ತಂಡಕ್ಕೆ 1 ವಿಕೆಟ್ ಜಯ.
ಟ್ರಿಟನ್ ಕ್ಲಬ್: 29 ಓವರ್ಗಳಲ್ಲಿ 6 ವಿಕೆಟ್ಗೆ 276. ಡಿಇಎಲ್ಎಲ್ ಕ್ಲಬ್: 23.3 ಓವರ್ಗಳಲ್ಲಿ 7 ವಿಕೆಟ್ಗೆ 168. ಫಲಿತಾಂಶ: ಟ್ರಿಟನ್ ತಂಡಕ್ಕೆ 108ರನ್ಗಳ ಜಯ.
ಬಿಇಎಮ್ಆರ್ಸಿ: 30 ಓವರ್ಗಳಲ್ಲಿ 2 ವಿಕೆಟ್ಗೆ 185. ಎನ್ಎಎಲ್ ಕ್ಲಬ್: 29.4 ಓವರ್ಗಳಲ್ಲಿ 6 ವಿಕೆಟ್ಗೆ 190. ಫಲಿತಾಂಶ: ಎನ್ಎಎಲ್ ತಂಡಕ್ಕೆ 4 ವಿಕೆಟ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.