ಬೆಂಗಳೂರು: ಪಿ.ಕಾರ್ತಿಕ್ (57) ಅವರ ಅರ್ಧಶತಕದ ನೆರವಿನಿಂದ ಎಐಟಿ ಕಾಲೇಜು ತಂಡ ಚಾಮರಾಜು ಸ್ಮಾರಕ ಇಲ್ಲಿ ನಡೆಯುತ್ತಿರುವ ಅಂತರ ಎಂಜಿನಿಯರಿಂಗ್ ಕಾಲೇಜುಗಳ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ರೇವಾ ಕಾಲೇಜು ಎದುರು 3 ವಿಕೆಟ್ಗಳ ಗೆಲುವು ದಾಖಲಿಸಿದೆ.
ಸಂಕ್ಷಿಪ್ತ ಸ್ಕೋರು: ರೇವಾ: 29.1 ಓವರ್ ಗಳಲ್ಲಿ 180 (ಶಲೋಕ್ 79, ಅನ್ಶು ಮನ್ 35; ಭರತ್ 32ಕ್ಕೆ3, ಲಿಖಿತ್ 5ಕ್ಕೆ2). ಎಐಟಿ: 29.5 ಓವರ್ಗಳಲ್ಲಿ 7 ವಿಕೆಟ್ಗೆ 181 (ಪಿ. ಕಾರ್ತಿಕ್ 57, ಜಿ. ಎಸ್. ಗೌರವ್ 29; ಇರ್ಫಾನ್ 17ಕ್ಕೆ1, ವೆಂಕಟ್ 35ಕ್ಕೆ 1) ಫಲಿತಾಂಶ: ಎಐಟಿ ಕಾಲೇಜು ತಂಡಕ್ಕೆ 3 ವಿಕೆಟ್ಗಳ ಜಯ.
ಜಿಎಟಿ: 27.1 ಓವರ್ಗಳಲ್ಲಿ 131 (ಚಂದ್ರಶೇಖರ್ 35; ಅಶ್ವಿನ್ 19ಕ್ಕೆ3, ಕಾರ್ತಿಕೇಯನ್ 11ಕ್ಕೆ2). ಬಿಎನ್ ಎಮ್ಐಟಿ: 15.4 ಓವರ್ಗಳಲ್ಲಿ 2 ವಿಕೆಟ್ಗೆ 136 (ಕಿಶನ್ 56, ರೋಹಿತ್ 49, ನಾರಾಯಣ್ 19ಕ್ಕೆ 2). ಫಲಿ ತಾಂಶ: ಬಿಎನ್ಎಮ್ಐಟಿ ಕಾಲೇಜು ತಂಡಕ್ಕೆ 7 ವಿಕೆಟ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.