ADVERTISEMENT

ಜಿನೀವಾ ಓಪನ್ ವಾವ್ರಿಂಕಾಗೆ ಜಯ

​ಪ್ರಜಾವಾಣಿ ವಾರ್ತೆ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಜಿನೀವಾ ಓಪನ್  ವಾವ್ರಿಂಕಾಗೆ ಜಯ
ಜಿನೀವಾ ಓಪನ್ ವಾವ್ರಿಂಕಾಗೆ ಜಯ   

ಜಿನೀವಾ (ರಾಯಿಟರ್ಸ್):   ಸ್ವಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಅವರು ಜಿನೀವಾ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಫೈನಲ್‌ ಪ್ರವೇಶಿಸಿದರು.

ಸೆಮಿಫೈನಲ್ ಪಂದ್ಯದಲ್ಲಿ ಅವರು ವಾವ್ರಿಂಕಾ 6–3,7–6 (4) ಸೆಟ್‌ಗಳಿಂದ ರಷ್ಯಾದ ಆ್ಯಂಡ್ರೆ ಕುಜ್ನೇತ್ಸೊವ್ ವಿರುದ್ಧ ಗೆದ್ದರು. ಚುರುಕಾದ ಸರ್ವ್‌ಗಳನ್ನು ಮಾಡಿದ ವಾವ್ರಿಂಕಾ ಅವರು ಎದುರಾಳಿಯನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ;  ಜರ್ಮನಿಯ ಮಿಚಾ ಜ್ವೆರೆವ್ 6–4, 3–6, 6–3 ರಿಂದ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಗೆದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.