ADVERTISEMENT

ನಾಕೌಟ್‌ಗೆ ನ್ಯಾಷನಲ್ಸ್‌ ಎಫ್‌ಸಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:46 IST
Last Updated 21 ಜುಲೈ 2017, 19:46 IST
ನಾಕೌಟ್‌ಗೆ ನ್ಯಾಷನಲ್ಸ್‌  ಎಫ್‌ಸಿ
ನಾಕೌಟ್‌ಗೆ ನ್ಯಾಷನಲ್ಸ್‌ ಎಫ್‌ಸಿ   

ಬೆಂಗಳೂರು: ಎಡ್ವಿನ್‌ ಅವರು ತಂದಿತ್ತ ಏಕೈಕ ಗೋಲಿನ ಬಲದಿಂದ ನ್ಯಾಷನಲ್ಸ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ವತಿಯ ‘ಸಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಈ ಮೂಲಕ ನಾಕೌಟ್‌ಗೆ ಲಗ್ಗೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.