ಕೀವ್ (ಎಎಫ್ಪಿ): ಪತ್ರಕರ್ತ ಪವೆಲ್ ಶೆರೆಮೆಟ್ ಅವರು ಬುಧವಾರ ಇಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಬೆಲಾರಸ್ ಮೂಲದ ರಷ್ಯಾ ಪ್ರಜೆಯಾಗಿರುವ 44 ವರ್ಷದ ಪವೆಲ್ ಅವರು ಉಕ್ರೇನ್ಸಕ ಪ್ರವ್ಡಾ ವೆಬ್ಸೈಟ್ನಲ್ಲಿ ಕೆಲಸ ಮಾಡುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.