ADVERTISEMENT

ಬಾರ್ಸಿಲೋನಾ ಪರ 500 ಗೋಲು ದಾಖಲಿಸಿದ ಮೆಸ್ಸಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 11:35 IST
Last Updated 25 ಏಪ್ರಿಲ್ 2017, 11:35 IST
ಬಾರ್ಸಿಲೋನಾ ಪರ 500 ಗೋಲು ದಾಖಲಿಸಿದ ಮೆಸ್ಸಿ
ಬಾರ್ಸಿಲೋನಾ ಪರ 500 ಗೋಲು ದಾಖಲಿಸಿದ ಮೆಸ್ಸಿ   

ಫುಟ್‌ಬಾಲ್‌ ಪ್ರೇಮಿಗಳ ಕಣ್ಮಣಿ ಲಯೊನೆಲ್‌ ಮೆಸ್ಸಿ ಅವರು ಲಾ ಲಿಗಾ ಟೂರ್ನಿಯ ರಿಯಲ್‌ ಮ್ಯಾಡ್ರಿಡ್‌ ವಿರುದ್ಧದ ಪಂದ್ಯದಲ್ಲಿ   ಎರಡು ಗೋಲು ಗಳಿಸಿ ಬಾರ್ಸಿಲೋನಾ ಪರ 500 ಗೋಲು ದಾಖಲಿಸಿದ ಸಾಧನೆ ಮಾಡಿದ್ದಾರೆ.

*

22: ತಲೆತಾಗಿಸಿ

ADVERTISEMENT

2: ಇತರೆ

402: ಎಡಗಾಲಿನಿಂದ

74: ಬಲಗಾಲಿನಿಂದ

**

ಯಾವ ಟೂರ್ನಿಯಲ್ಲಿ ಎಷ್ಟು?

ಲಾ ಲಿಗಾ: 343

ಚಾಂಪಿಯನ್ಸ್‌ ಲೀಗ್‌: 94

ಕೋಪಾ ಡೆಲ್‌ ರೇ: 43

ಸ್ಪ್ಯಾನಿಷ್‌ ಸೂಪರ್‌ ಕಪ್‌ಕ್ಲಬ್‌ ವಿಶ್ವಕಪ್‌ಯುರೋ ಸೂಪರ್‌ ಕಪ್‌: 20

**

ಮೈದಾನದ ಯಾವ ಭಾಗದಿಂದ ಎಷ್ಟು ?

ಆವರಣದ ಒಳಗಿನಿಂದ: 367

ಪೆನಾಲ್ಟಿ ಕಾರ್ನರ್‌: 60

ಆವರಣದ ಹೊರಗಿನಿಂದ: 46

ಫ್ರೀ ಕಿಕ್‌: 27

**

ಎಲ್ಲಿ, ಎಷ್ಟು ಗೋಲು ?

ತವರಿನಲ್ಲಿ: 282

ತವರಿನ ಹೊರಗೆ: 204

ತಟಸ್ಥ ಸ್ಥಳದಲ್ಲಿ: 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.