ADVERTISEMENT

ಭರವಸೆ ತುಂಬಿದ ಬ್ರಾಥ್‌ವೇಟ್‌

ಏಜೆನ್ಸೀಸ್
Published 3 ಡಿಸೆಂಬರ್ 2017, 20:31 IST
Last Updated 3 ಡಿಸೆಂಬರ್ 2017, 20:31 IST
ಭರವಸೆ ತುಂಬಿದ ಬ್ರಾಥ್‌ವೇಟ್‌
ಭರವಸೆ ತುಂಬಿದ ಬ್ರಾಥ್‌ವೇಟ್‌   

ವೆಲಿಂಗ್ಟನ್‌: ಕ್ರೇಗ್ ಬ್ರಾಥ್‌ವೇಟ್ ಅವರ ಅಮೋಘ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಮರು ಹೋರಾಟ ನಡೆಸಿದೆ. ಮೊದಲ ಇನಿಂಗ್ಸ್‌ನಲ್ಲಿ 386 ರನ್‌ಗಳ ಹಿನ್ನಡೆ ಅನುಭವಿಸಿದ ವೆಸ್ಟ್ ಇಂಡೀಸ್‌ ಮೂರನೇ ದಿನದಾಟದಲ್ಲಿ ಎರಡು ವಿಕೆಟ್‌ಗಳಿಗೆ 214 ರನ್‌ ಗಳಿಸಿದ್ದು 172 ರನ್‌ಗಳಿಂದ ಇನ್ನೂ ಹಿಂದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.