ADVERTISEMENT

ಭಾರತಕ್ಕೆ ಎರಡು ಚಿನ್ನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 20:30 IST
Last Updated 24 ಜುಲೈ 2014, 20:30 IST

20ನೇ ಕಾಮನ್‌ವೆಲ್ತ್‌ ಕ್ರೀಡಾ­ಕೂಟ­ದಲ್ಲಿ ವೇಟ್‌ಲಿಫ್ಟರ್‌  ಸಂಜಿತಾ ಕುಮುಕ್ಚಮ್‌ (48 ಕೆ.ಜಿ.) ಹಾಗೂ ಸುಖನ್‌ ದೆ (56 ಕೆ.ಜಿ.)  ಭಾರತಕ್ಕೆ ಮೊದಲ ದಿನ ಎರಡು ಚಿನ್ನದ  ಪದಕ ತಂದುಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.