ADVERTISEMENT

ಭಾರತ ಗೆಲುವಿಗೆ 322 ರನ್‌ ಟಾರ್ಗೆಟ್‌

ಪಿಟಿಐ
Published 22 ಜನವರಿ 2017, 11:58 IST
Last Updated 22 ಜನವರಿ 2017, 11:58 IST
ಜಾನಿ ಬೆಸ್ಟೋವ್‌ ಅವರ ವಿಕೆಟ್‌ ಪಡೆ‌ದು ಸಂಭ್ರಮಿಸಿದ ಹಾರ್ದಿಕ್‌ ಪಾಂಡ್ಯ.
ಜಾನಿ ಬೆಸ್ಟೋವ್‌ ಅವರ ವಿಕೆಟ್‌ ಪಡೆ‌ದು ಸಂಭ್ರಮಿಸಿದ ಹಾರ್ದಿಕ್‌ ಪಾಂಡ್ಯ.   

ಕೋಲ್ಕತ್ತ: ಭಾರತ–ಇಂಗ್ಲೆಂಡ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಆಡಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 321 ರನ್‌ ಗಳಿಸಿದೆ.

ಇಂಗ್ಲೆಂಡ್‌ ಪರ: ಜಾಸನ್‌ ರಾಯ್‌ 65, ಸ್ಯಾಮ್‌ ಬಿಲ್ಲಿಂಗ್ಸ್‌ 35, ಜಾನಿ ಬೆಸ್ಟೋವ್‌ 56, ಏಯೊನ್‌ ಮಾರ್ಗನ್‌ 43, ಜಾಸ್‌ ಬಟ್ಲರ್‌ 11,  ಮೊಯೀನ್‌ ಅಲಿ 02, ಕ್ರಿಸ್‌ ವೋಕ್ಸ್‌ 34, ಲಿಯಾಮ್‌ ಫ್ಲುಂಕೆಟ್‌ 01, ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ 57 ರನ್‌ ಗಳಿಸಿದ್ದಾರೆ.

ಭಾರತದ ಪರ: ಹಾರ್ದಿಕ್‌ ಪಾಂಡ್ಯ 3, ರವೀಂದ್ರ ಜಡೇಜ 2, ಜಸ್‌ಪ್ರೀತ್ ಬೂಮ್ರಾ 1 ವಿಕೆಟ್‌ ಪಡೆದು ಮಿಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT