ಬೆಂಗಳೂರು: ದೀಪಕ್ ಶಂಕರ್ (67) ಅವರ ಉತ್ತಮ ಆಟದ ಬಲದಿಂದ ಯಂಗ್ ಲಯನ್ಸ್ ಕ್ಲಬ್ ತಂಡ ಕೆಎಸ್ಸಿಎ ವತಿಯ 19 ವರ್ಷದೊಳಗಿನವರ ಅಂತರ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಹಮ್ಮಂಡ್ಸ್ ಕ್ಲಬ್ ಎದುರು 16 ರನ್ಗಳ ಜಯದಾಖಲಿಸಿದೆ.
ಸಂಕ್ಷಿಪ್ತ ಸ್ಕೋರು: ಯಂಗ್ ಲಯನ್ಸ್ ಕ್ಲಬ್: 50 ಓವರ್ಗಳಲ್ಲಿ 7 ವಿಕೆಟ್ಗೆ 244 (ಅಭಿನವ್ 33, ದೀಪಕ್ ಶಂಕರ್ 67, ಪವನ್ 21, ನಕುಲ್ 37; ಸತ್ಯಂ ಪಾಂಡೆ 61ಕ್ಕ2, ವಿಷ್ಣುವರ್ಧನ್ 35ಕ್ಕೆ2). ಹಮ್ಮಂಡ್ಸ್ ಕ್ಲಬ್: 50 ಓವರ್ ಗಳಲ್ಲಿ 8 ವಿಕೆಟ್ಗೆ 228 (ಅಂಕಿತ್ 21, ರಿತ್ವಿಕ್ 44, ಕ್ಲೆಮೆಂಟ್ 58 ಶಹಬಾಜ್ 28; ಅಭಿಷೇಕ್ 34ಕ್ಕೆ3, ಜೂಲಿಯನ್ 28ಕ್ಕೆ3). ಫಲಿತಾಂಶ: ಯಂಗ್ ಲಯನ್ಸ್ ತಂಡಕ್ಕೆ 16 ರನ್ಗಳ ಜಯ.
ಜಯನಗರ ಕೋಲ್ಟ್ಸ್: 50 ಓವರ್ಗಳಲ್ಲಿ 4 ವಿಕೆಟ್ಗೆ 285. ಕೇಂಬ್ರಿಜ್ ಕ್ಲಬ್: 41 ಓವರ್ಗಳಲ್ಲಿ 3 ವಿಕೆಟ್ಗೆ 286. ಫಲಿತಾಂಶ: ಕೇಂಬ್ರಿಜ್ ತಂಡಕ್ಕೆ 7 ವಿಕೆಟ್ಗಳ ಜಯ.
ನೆಫ್ಚೂನ್ ಕ್ಲಬ್: 50 ಓವರ್ಗಳಲ್ಲಿ 5 ವಿಕೆಟ್ಗೆ 295. ಕ್ಯಾವಲಿಯರ್ಸ್ ಕ್ಲಬ್: 50 ಓವರ್ಗಳಲ್ಲಿ 9 ವಿಕೆಟ್ಗೆ 191. ಫಲಿತಾಂಶ: ನೆಫ್ಚೂನ್ ಕ್ಲಬ್ಗೆ 104 ರನ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.