ADVERTISEMENT

ವಿಲ್ಸನ್‌ ಗಾರ್ಡನ್‌ ಕ್ಲಬ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2015, 19:30 IST
Last Updated 1 ಜೂನ್ 2015, 19:30 IST

ಬೆಂಗಳೂರು: ಸಮರ್ಥ್‌ ಹೆಗ್ಡೆ (ಔಟಾಗದೆ 69) ಅವರ ಆಕರ್ಷಕ ಅರ್ಧಶತಕದ ಬಲದಿಂದ ವಿಲ್ಸನ್‌ ಗಾರ್ಡನ್‌ ಕ್ರಿಕೆಟ್‌ ಕ್ಲಬ್‌ ತಂಡ ಕೆಎಸ್‌ಸಿಎ ಆಶ್ರಯದಲ್ಲಿ ನಾಸುರ್‌ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ಗುಂಪು–1 ಡಿವಿಷನ್‌–3ರ ಕ್ರಿಕೆಟ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಹಮ್ಮೊಂಡ್ಸ್‌ ಕ್ರಿಕೆಟ್‌ ಕ್ಲಬ್‌ ತಂಡದ ಎದುರು ಗೆಲುವು ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಹಮ್ಮೊಂಡ್ಸ್‌ ಕ್ರಿಕೆಟ್‌ ಕ್ಲಬ್‌: 37.3 ಓವರ್‌ಗಳಲ್ಲಿ 130 (ರಜತ್‌ ಭಟ್‌ 63; ಸಂಕಲ್ಪ್‌ 6ಕ್ಕೆ20): ವಿಲ್ಸನ್‌ ಗಾರ್ಡನ್‌ ಕ್ರಿಕೆಟ್‌ ಕ್ಲಬ್‌:  34.2 ಓವರ್‌ಗಳಲ್ಲಿ 6 ವಿಕೆಟ್‌ಗೆ 133.

ಫಲಿತಾಂಶ: ವಿಲ್ಸನ್‌ ಗಾರ್ಡನ್‌ ಕ್ರಿಕೆಟ್‌ ಕ್ಲಬ್‌ಗೆ ನಾಲ್ಕು ವಿಕೆಟ್‌ ಜಯ. ಕೇಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌: 49.4 ಓವರ್‌ಗಳಲ್ಲಿ 272. ಚಿಂತಾಮಣಿ ಸ್ಪೋರ್ಟ್ಸ್‌ ಸಂಸ್ಥೆ: 49.4 ಓವರ್‌ಗಳಲ್ಲಿ 251. ಫಲಿತಾಂಶ: ಕೇಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌ಗೆ 21ರನ್‌ ಗೆಲುವು

ಜೈದುರ್‌ ಕ್ರಿಕೆಟರ್ಸ್‌: 47.4 ಓವರ್‌ ಗಳಲ್ಲಿ 209. ಫ್ರೆಂಡ್ಸ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2): 33 ಓವರ್‌ಗಳಲ್ಲಿ 120. ಫಲಿತಾಂಶ: ಜೈದುರ್‌ ಕ್ರಿಕೆಟರ್ಸ್‌ಗೆ 89ರನ್‌ ಜಯ. ಸಿಟಿ ಕ್ರಿಕೆಟರ್ಸ್‌: 40.4 ಓವರ್‌ಗಳಲ್ಲಿ 148. ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌: 33.4 ಓವರ್‌ಗಳಲ್ಲಿ 5 ವಿಕೆಟ್‌ಗೆ 150. ಫಲಿತಾಂಶ: ಬೆಂಗ ಳೂರು ಕ್ಲಬ್‌ಗೆ 5 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.