ADVERTISEMENT

ಶೇನ್‌ ವ್ಯಾಟ್ಸನ್‌ ಭರ್ಜರಿ ಶತಕ: ರಾಜಸ್ಥಾನ್‌ ರಾಯಲ್ಸ್ ಗೆಲುವಿಗೆ 205 ರನ್‌ ಗುರಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 16:23 IST
Last Updated 20 ಏಪ್ರಿಲ್ 2018, 16:23 IST
ಶೇನ್‌ ವ್ಯಾಟ್ಸನ್‌ ಅವರ ಬ್ಯಾಟಿಂಗ್‌ ವೈಖರಿ (ಸಂಗ್ರಹ ಚಿತ್ರ).
ಶೇನ್‌ ವ್ಯಾಟ್ಸನ್‌ ಅವರ ಬ್ಯಾಟಿಂಗ್‌ ವೈಖರಿ (ಸಂಗ್ರಹ ಚಿತ್ರ).   

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುತ್ತಿರುವ ಐಪಿಎಲ್‌ನ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ್‌ ರಾಯಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದ ಆರ್‌ಆರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಶೇನ್‌ ವ್ಯಾಟ್ಸನ್‌ ಅವರ ಶತಕದ ಬಲದಿಂದ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 204 ರನ್‌ ಗಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.