ADVERTISEMENT

ಸೈಕ್ಲಿಂಗ್: ರಾಜ್ಯ ತಂಡದಲ್ಲಿ ರಾಜು, ಮೇಘಾ

ಜಮಖಂಡಿ: 22ನೇ ರಾಷ್ಟ್ರೀಯ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಇದೇ 28ರಿಂದ 31ರವರೆಗೆ ನಗರದಲ್ಲಿ ನಡೆಯಲಿರುವ 22ನೇ ರಾಷ್ಟ್ರೀಯ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ಪುರುಷ ಮತ್ತು ಮಹಿಳಾ ಸೈಕ್ಲಿಂಗ್‌ ತಂಡವನ್ನು ರಾಜ್ಯ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆ ಪ್ರಕಟಿಸಿದೆ.

ಪುರುಷರ ಮುಕ್ತ ವಿಭಾಗ: ನವೀನ್‌ ಜಾನ್‌ , ನವೀನ್‌ ರಾಜ್‌ (ಇಬ್ಬರೂ ಬೆಂಗಳೂರು ನಗರ ಜಿಲ್ಲೆ), ಆಸಿಫ್‌ ಅತ್ತಾರ್, ಯಲಗೂರೇಶ ಗಡ್ಡಿ (ಇಬ್ಬರೂ ವಿಜಯಪುರ ಜಿಲ್ಲೆ), ಸಂತೋಷ ವಿಭೂತಿಹಳ್ಳಿ (ಗದಗ ), ಯುವರಾಜ ಕೊಕಟನೂರ (ವಿಜಯಪುರ ಕ್ರೀಡಾ ಹಾಸ್ಟೆಲ್).

ಪುರುಷರ ವಿಭಾಗ (23 ವರ್ಷ): ಸಂತೋಷ ಕುರಣಿ, ಮಾಳಪ್ಪ ಮುತ್ತಣ್ಣವರ (ಇಬ್ಬರೂ ಬಾಗಲಕೋಟೆ ಜಿಲ್ಲೆ), ನಾಗಪ್ಪ ಮರಡಿ (ಚಂದರಗಿ ಕ್ರೀಡಾ ಶಾಲೆ), ಶಿವಲಿಂಗಪ್ಪ ಯಳಮೇಲಿ (ವಿಜಯಪುರ ಜಿಲ್ಲೆ), ಪೈಗಂಬರ ನದಾಫ, ಸದಾಶಿವ ಕಡಪಟ್ಟಿ (ಇಬ್ಬರೂ ಗದಗ ಜಿಲ್ಲೆ), ಪ್ರವೀಣ ಮಕ್ಕಳಗೇರಿ, ಅರ್ಜುನ ದೊಡಮನಿ (ಇಬ್ಬರೂ ಬೆಳಗಾವಿ ಜಿಲ್ಲೆ).

ADVERTISEMENT

ಬಾಲಕರ ವಿಭಾಗ (18 ವರ್ಷ): ಜಿ.ಟಿ. ಗಗನರೆಡ್ಡಿ (ಬೆಂಗಳೂರು ನಗರ ಜಿಲ್ಲೆ), ಸಂಜು ನಾಯಕ (ವಿಜಯಪುರ ಕ್ರೀಡಾ ಹಾಸ್ಟೆಲ್), ಇ. ಪ್ರಶಾಂತ (ಚಂದರಗಿ ಕ್ರೀಡಾಶಾಲೆ), ಕರೆಪ್ಪ ಜೊಂಗನವರ , ಅನಿಲ್ ಮಡ್ಡಿ, ರಾಜು ಬಾಟಿ (ಮೂವರು ಬಾಗಲಕೋಟೆ ಜಿಲ್ಲೆ).

ಬಾಲಕರ ವಿಭಾಗ (16 ವರ್ಷ): ವೆಂಕಪ್ಪ ಕೆಂಗಲಗುತ್ತಿ (ಬಾಗಲಕೋಟೆ ಜಿಲ್ಲೆ), ವಿಶ್ವನಾಥ ಗಡಾದ (ವಿಜಯಪುರ ಕ್ರೀಡಾ ಹಾಸ್ಟೆಲ್), ನಾಗರಾಜ ಸೋಮಗೊಂಡ (ಚಂದರಗಿ ಕ್ರೀಡಾಶಾಲೆ), ಸಚಿನ್‌ ರಂಜಣಗಿ (ವಿಜಯಪುರ ಕ್ರೀಡಾ ಹಾಸ್ಟೆಲ್).

ಬಾಲಕರ ವಿಭಾಗ (14 ವರ್ಷ): ಯಶವಂತ ಬಿರಾದಾರ , ಲಾಯಪ್ಪ ಮುಧೋಳ (ಇಬ್ಬರೂ ಚಂದರಗಿ ಕ್ರೀಡಾಶಾಲೆ), ಮಧು ಕಾಡಾಪುರ (ವಿಜಯಪುರ ಕ್ರೀಡಾ ಹಾಸ್ಟೆಲ್‌).

ತರಬೇತುದಾರರು: ಯಂಕಪ್ಪ ಎಂಟೆತ್ತ, ಭೀಮಪ್ಪ ಮದರಖಂಡಿ (ಬಾಗಲಕೋಟೆ ಜಿಲ್ಲೆ), ಸಂಗಪ್ಪ ನ್ಯಾಮಗೌಡ (ವಿಜಯಪುರ ಕ್ರೀಡಾ ಹಾಸ್ಟೆಲ್ ), ಭೀಮಪ್ಪ ವಿಜಯನಗರ. ತಂಡದ ವ್ಯವಸ್ಥಾಪಕ: ಸಂಗಮೇಶ ಗಾಣಿಗೇರ (ಬಾಗಲಕೋಟೆ ಜಿಲ್ಲೆ).

ಮಹಿಳೆಯರ ಮುಕ್ತ ವಿಭಾಗ: ಸಮೀರಾ ಅಬ್ರಹಾಂ (ಬೆಂಗಳೂರು ನಗರ), ಸೀಮಾ ಅಡಗಲ್ಲ (ಬಾಗಲಕೋಟೆ), ರೇಣುಕಾ ದಂಡಿನ್‌, ಶಿಲ್ಪಾ ಕಡಕೋಳ (ವಿಜಯಪುರ ಕ್ರೀಡಾ ಹಾಸ್ಟೆಲ್‌), ಎನ್‌.ಲೀಲಾವತಿ (ಬೆಂಗಳೂರು ನಗರ), ಭಕ್ತಿ ಮುಚ್ಚಂಡಿ (ಬೆಳಗಾವಿ ).

ಬಾಲಕಿಯರ ವಿಭಾಗ (18 ವರ್ಷ): ಸಾವಿತ್ರಿ ಹೆಬ್ಬಾಳಟ್ಟಿ, ಅಪೇಕ್ಷಾ ಜಗತಾಪ (ಇಬ್ಬರೂ ವಿಜಯಪುರ ಕ್ರೀಡಾ ಹಾಸ್ಟೆಲ್‌), ಮೇಘಾ ಗೂಗಾಡ, ರಾಜೇಶ್ವರಿ ಡುಳ್ಳಿ , ದಾನಮ್ಮ ಗುರವ, ಕಾವೇರಿ ಮುರನಾಳ (ನಾಲ್ವರೂ ಬಾಗಲಕೋಟೆ ಜಿಲ್ಲೆ) .

ಬಾಲಕಿಯರ ವಿಭಾಗ (16 ವರ್ಷ): ಸಹನಾ ಕುಡಿಗನೂರ, ಅನಿತಾ ಶಿಂಧೆ (ಇಬ್ಬರೂ ವಿಜಯಪುರ ಕ್ರೀಡಾ ಹಾಸ್ಟೆಲ್), ದಾನಮ್ಮ ಚಿಂಚಖಂಡಿ , ಸೌಮ್ಯ ಅಂತಾಪುರ (ಬಾಗಲಕೋಟೆ).

ಬಾಲಕಿಯರ ವಿಭಾಗ (14 ವರ್ಷದೊಳಗೆ): ಅಂಕಿತಾ ರಾಠೋಡ (ವಿಜಯಪುರ ಕ್ರೀಡಾ ಹಾಸ್ಟೆಲ್), ಸವಿತಾ ಅಡಗಲ್ಲ (ಬಾಗಲಕೋಟೆ), ಭಾಗ್ಯಶ್ರೀ ಮಠಪತಿ (ಬಾಗಲಕೋಟೆ).

ತರಬೇತುದಾರರು: ವಿಠ್ಠಲ ಬುರ್ಜಿ, ಲಕ್ಷ್ಮಣ ಮಾಳಿ (ಇಬ್ಬರೂ ಬಾಗಲಕೋಟೆ ಜಿಲ್ಲೆ), ವ್ಯವಸ್ಥಾಪಕ: ಕಿರಣ ಎಡಳ್ಳಿ (ಶಿವಮೊಗ್ಗ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.