ADVERTISEMENT

ದೇಶಿ ವಿಮಾನಯಾನ ರಂಗದ ನಾಗಾಲೋಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 19:30 IST
Last Updated 25 ಅಕ್ಟೋಬರ್ 2016, 19:30 IST
ಮಾಹಿತಿ: ವಿಶ್ವನಾಥ ಶರ್ಮಾ          ಪ್ರ.ವಾ. ಗ್ರಾಫಿಕ್ಸ್: ವಿಜಯಕುಮಾರಿ
ಮಾಹಿತಿ: ವಿಶ್ವನಾಥ ಶರ್ಮಾ ಪ್ರ.ವಾ. ಗ್ರಾಫಿಕ್ಸ್: ವಿಜಯಕುಮಾರಿ   

ಭಾರತದ ನಾಗರಿಕ ವಿಮಾನಯಾನ ರಂಗದ  ಬೆಳವಣಿಗೆಯು ಸದ್ಯಕ್ಕೆ ಗರಿಷ್ಠ ಮಟ್ಟದಲ್ಲಿ ಇದೆ.  ಇದೇ ವೇಗ ಕಾಯ್ದುಕೊಂಡರೆ 2026ರ ವೇಳೆಗೆ ವಿಶ್ವದ 3ನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿ ಹೊರಹೊಮ್ಮಲಿದ್ದು, ಇಂಗ್ಲೆಂಡ್‌ ಅನ್ನು ಹಿಂದೆ ಹಾಕಲಿದೆ.

ಪ್ರತಿ ವರ್ಷ ಪ್ರಯಾಣಿಕರ ಸೇರ್ಪಡೆ ಲೆಕ್ಕದಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ವಿಶ್ವದ 5 ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಭಾರತ ಒಂದಾಗಿದೆ. ದೇಶಿ ಮಾರುಕಟ್ಟೆ ಶೇ 24ರ ವೇಗದಲ್ಲಿ ಬೆಳೆಯುತ್ತಿರುವುದು ಒಟ್ಟಾರೆ ಮಾರುಕಟ್ಟೆಯಲ್ಲಿಯೇ ಗರಿಷ್ಠ ಮಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT