ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗ ಪೌಷ್ಠಿಕ ಸಿರಿಧಾನ್ಯಗಳನ್ನು ಮತ್ತು ಅಡುಗೆ ಪದ್ಧತಿಗಳನ್ನು ಪರಿಚಯಿಸುವ ಉದ್ದೇಶದಿಂದ ಕನ್ನಡದ ಮೊದಲ ‘ಸಿರಿಧಾನ್ಯ ಕ್ಯಾಲೆಂಡರ್ 2016’ ಹೊರತಂದಿದೆ. ಅಪರೂಪವಾಗುತ್ತಿರುವ ಕೊರಲು, ಬರಗು, ನವಣೆ, ಊದಲು ಮತ್ತು ರಾಗಿಯ ಪರಿಚಯ, ಅವುಗಳ ಮಹತ್ವ ಮತ್ತು ಅವುಗಳಿಂದ ಮಾಡಬಹುದಾದ ವಿವಿಧ ಅಡುಗೆಗಳ ಚಿತ್ರ ಮಾಹಿತಿ ಇದರಲ್ಲಿದೆ.
ಬೆಲೆ ₹ 100. ಸಂಪರ್ಕಕ್ಕೆ: 9535149520.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.