ಸಿದ್ದಾಪುರ: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ, ಸಿದ್ದಾಪುರ ಉತ್ತರ ಕನ್ನಡ ಅರ್ಪಿಸುವ ಯಕ್ಷಗಾನ 'ಮಹಾ ಬ್ರಾಹ್ಮಣ' ಕಾರ್ಯಕ್ರಮ ನಡೆಯುತ್ತಿದೆ.
ಹಿಮ್ಮೇಳ: ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ಪ್ರಸನ್ನ ಹೆಗ್ಗಾರ
ಮುಮ್ಮೇಳ: ವಿ. ಉಮಾಕಾಂತ ಭಟ್ಟ ಕೆರೆಕೈ, ಕೃಷ್ಣಯಾಜಿ ಬಳ್ಕೂರು, ಶಂಕರ ಹೆಗಡೆ ನೀಲ್ಕೋಡು, ಶ್ರೀಧರ ಚಪ್ಪರಮನೆ, ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ನರಸಿಂಹ ಚಿಟ್ಟಾಣಿ, ಪ್ರಭಾಕರ ಹಣಜಿಬೈಲು, ವೆಂಕಟೇಶ ಬೊಗ್ರಿಮಕ್ಕಿ, ಪ್ರಣವ ಭಟ್ಟ ಸಿದ್ದಾಪುರ, ಅವಿನಾಶ ಕೊಪ್ಪ, ಕಾರ್ತಿಕ್‌ಕಣ್ಣಿ, ಕು.ತುಳಸಿ ಹೆಗಡೆ ಪಾಲ್ಗೊಂಡಿದ್ದಾರೆ.
ನವೆಂಬರ್ 29ರಂದು ಭಾನುವಾರ ಸಂಜೆ 6 ಗಂಟೆಗೆ ಆರಂಭವಾಗಿದೆ.
ಲೈವ್ ಕಾರ್ಯಕ್ರಮವನ್ನುಪ್ರಜಾವಾಣಿ ಫೇಸ್‌ಬುಕ್‌ನಲ್ಲಿ ವೀಕ್ಷಿಸಿ:Fb.com/Prajavani.net
ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.