ADVERTISEMENT

ವಾರಾಂತ್ಯ ಅಭಿನಯ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 16:09 IST
Last Updated 18 ಸೆಪ್ಟೆಂಬರ್ 2019, 16:09 IST
ರಂಗ ವಿಸ್ಮಯ
ರಂಗ ವಿಸ್ಮಯ   

ರಂಗ ವಿಸ್ಮಯ ನಾಟಕ ತಂಡ ಮಲ್ಲೇಶ್ವರದ ವಿಸ್ಮಯ ಅಂಗಳದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 10.30 ರಿಂದ ಸಂಜೆ 4.30ರವರೆಗೆ ವಾರಾಂತ್ಯ ಅಭಿನಯ ತರಗತಿಗಳನ್ನು ಆರಂಭಿಸಿದೆ. ಇಲ್ಲಿ ನಾಟಕ, ಧಾರಾವಾಹಿ, ಚಲನ ಚಿತ್ರಗಳ ಅಭಿನಯದ ಎಲ್ಲಾ ಆಯಾಮಗಳನ್ನು ಕಲಿಸಿಕೊಡಲಾಗುವುದು.

ಯಾವುದೇ ವಯಸ್ಸಿನ ವಿದ್ಯಾರ್ಥಿಗಳು ಮತ್ತು ಆಸಕ್ತರು ಈ ಕಲಿಕೆಯಲ್ಲಿ ಭಾಗವಹಿಸಬಹುದು ಎಂದು ತಂಡ ಹೇಳಿದೆ.

ಹೆಚ್ಚಿನ ಮಾಹಿತಿಗೆ ತಂಡದ ನಿರ್ದೇಶಕರಾದ ಅ.ನಾ.ರಾವ್ ಜಾದವ್ ಅವರನ್ನು ಸಂಪರ್ಕಿಸಬಹುದು.
ಸಂಪರ್ಕಕ್ಕೆ:9880841290 / 8951656099

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.