ADVERTISEMENT

ದೊಡ್ಡ ‘ಅಸ್ಟ್ರಾನಾಮಿಕಲ್ ಅಬ್ಸರ್ವೇಟರಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
ದೊಡ್ಡ ‘ಅಸ್ಟ್ರಾನಾಮಿಕಲ್ ಅಬ್ಸರ್ವೇಟರಿ
ದೊಡ್ಡ ‘ಅಸ್ಟ್ರಾನಾಮಿಕಲ್ ಅಬ್ಸರ್ವೇಟರಿ   

ಸಮುದ್ರ ಮಟ್ಟದಿಂದ 14,800 ಅಡಿ ಎತ್ತರದಲ್ಲಿ ‘ದಿ ಇಂಡಿಯನ್ ಅಸ್ಟ್ರಾನಾಮಿಕಲ್ ಅಬ್ಸರ್ವೇಟರಿ’ ಇದೆ. ಲಡಾಖ್್ನ ಹಾನ್ಲೆ ಗ್ರಾಮದಲ್ಲಿ ಇರುವ ಇದು ವಿಶ್ವದಲ್ಲೇ ಅತಿ ದೊಡ್ಡ ಬಾಹ್ಯಾಕಾಶ ಚಟುವಟಿಕೆ ಗಮನಿಸುವ ಕೇಂದ್ರ.

ಭಾರತದ ಅಸ್ಟ್ರೋಫಿಸಿಸ್ಟ್ ಎಸ್. ಚಂದ್ರಶೇಖರ್ (1910-1995) ಅವರ ಹೆಸರಿನಲ್ಲಿ ‘ಚಂದ್ರ’ ಎಂಬ ಟೆಲಿಸ್ಕೋಪ್ ಇಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT