ADVERTISEMENT

ಬೂಟಿನಾಕಾರದ ಕಾರು

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST

ಚೀನಾದ ಶೂ ತಯಾರಿಕಾ ಕಂಪೆನಿಯು ಜಾಹೀರಾತಿಗೆಂದು ಬೂಟಿನಾಕಾರದ ದೊಡ್ಡ ಎಲೆಕ್ಟ್ರಿಕ್ ಕಾರನ್ನು ಸಿದ್ಧಪಡಿಸಿದೆ. ಮೂರು ಮೀಟರ್ ಉದ್ದದ ಶೂ ಕಾರ್ ನಿರ್ಮಿಸಲು ಆರು ತಿಂಗಳು ಬೇಕಾಯಿತು. ಇಬ್ಬರು ಪ್ರಯಾಣಿಕರು ಇದರಲ್ಲಿ ಕೂರಬಹುದಾಗಿದೆ.

ಪ್ರತಿ ಗಂಟೆಗೆ 30 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ಈ ಬೂಟಿನಾಕಾರದ ಕಾರಿನ ಹೊರ ಆವರಣವನ್ನು ಚರ್ಮದಿಂದ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.