ADVERTISEMENT

ರಸ್ತೆ ಶುಚಿಗೂ ಕ್ಯಾಮೆರಾ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ಇಂಗ್ಲೆಂಡ್‌ನ ಖಾಸಗಿ ಪತ್ತೇದಾರಿಯೊಬ್ಬ ರಸ್ತೆಗಳನ್ನು ಶುಚಿಯಾಗಿಡಲೆಂದು ನಿರ್ದಿಷ್ಟ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ. ಸಾಕುನಾಯಿಗಳು ರಸ್ತೆ ಮೇಲೆ ಗಲೀಜು ಮಾಡಿದರೆ, ಅದನ್ನೆತ್ತಿ ಕಸದ ಬುಟ್ಟಿಗೆ ಹಾಕುವುದು ಅಲ್ಲಿ ಕಡ್ಡಾಯ.

ಯಾರು ಹಾಕುತ್ತಿರಲಿಲ್ಲವೋ ಅವರೆಲ್ಲಾ ಕ್ಯಾಮೆರಾದಲ್ಲಿ ದಾಖಲಾದರು. ಅಂಥವರಿಗೆ ಕರೆದು ಬುದ್ಧಿ ಹೇಳಿದ ಮೇಲೆ ರಸ್ತೆ ಮತ್ತೆ ಮಿರಮಿರ ಮಿಂಚತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.