ADVERTISEMENT

ಆಭರಣ ರಫ್ತು ಉತ್ತೇಜನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ನವದೆಹಲಿ(ಪಿಟಿಐ): `ಚಾಲ್ತಿ ಖಾತೆ ಕೊರತೆ'(ಸಿಎಡಿ) ತಗ್ಗಿಸುವ ಸಲುವಾಗಿ ಆಮದು ತಗ್ಗಿಸಿ-ರಫ್ತು ಹೆಚ್ಚಿಸಬೇಕಿದ್ದು, ಸರ್ಕಾರ, ಚಿನ್ನಾಭರಣ ರಫ್ತು ಉತ್ತೇಜಿಸಲು ಸುಂಕ ವಾಪಸ್ ಪಡೆಯುವ ಪ್ರಮಾಣವನ್ನು ಶೇ 8ಕ್ಕೆ ಹೆಚ್ಚಿಸಲಿದೆ. ಈ ಕುರಿತು ಆಭರಣ ರಫ್ತುದಾರರ ಒತ್ತಾಯವೂ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.