ನವದೆಹಲಿ: ಜಾಗತಿಕ ತಂತ್ರಜ್ಞಾನ ದೈತ್ಯ ಆ್ಯಪಲ್ ಕಂಪೆನಿಯು ಭಾರತದ ಗ್ರಾಹಕರಿಗೆ ಜಿಎಸ್ಟಿ ಕೊಡುಗೆ ನೀಡಿದೆ.
ಐಫೋನ್, ಐಪ್ಯಾಡ್ ಮತ್ತು ಆ್ಯಪಲ್ ವಾಚ್ಗಳು ಹಾಗೂ ಮ್ಯಾಕ್ನ ಕೆಲವು ಮಾದರಿಗಳ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆ ಮಾಡಿದೆ.
* 32 ಜಿಬಿ ಐಫೋನ್ ಎಸ್ಇ ಬೆಲೆ ₹1,200ರವರೆಗೆ
* 256ಜಿಬಿ ಐಫೋನ್ 7 ಪ್ಲಸ್ ಬೆಲೆ ₹6,600ರವರೆಗೆ
* ಐಪ್ಯಾಡ್ ₹900 ರಿಂದ ₹3,900
* ಮ್ಯಾಕ್ಬುಕ್ ಏರ್ ಬೆಲೆ ವ್ಯತ್ಯಾಸ ಇಲ್ಲ
* 12 ಇಂಚ್ ಮ್ಯಾಕ್ ಬುಕ್ ₹5,100
* ಮ್ಯಾಕ್ ಬುಕ್ ಪ್ರೊ ₹11,800
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.