ಬೆಂಗಳೂರು: ಜೀವ ವಿಮಾ ಸಂಸ್ಥೆ ಪಿಎನ್ಬಿ ಮೆಟ್ಲೈಫ್, ಛಾಯಾ ವಾಸ್ತವದ ಗ್ರಾಹಕರ ಸೇವಾ ಸೌಲಭ್ಯ (conVRse) ಆರಂಭಿಸಿದೆ.
ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ವಿಜಯನ್ ಈ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. ಪಿಎನ್ಬಿ ಮೆಟ್ಲೈಫ್ನ ಸಿಇಒ ತರುಣ್ ಛಗ್ ಉಪಸ್ಥಿತರಿದ್ದರು. ಆಯ್ದ ಶಾಖೆಗಳಲ್ಲಿ ಈ ಸಾಧನ ಬಳಸಿ ಸೇವಾ ಅಗತ್ಯ ಪೂರೈಸಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.