ADVERTISEMENT

ಬಾಕಿ ಶುಲ್ಕ ವಸೂಲಿಗೆ ಕಠಿಣ ಕ್ರಮ: ಬಿಎಸ್‌ಎನ್‌ಎಲ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಬೆಂಗಳೂರು: ಭಾರಿ ಪ್ರಮಾಣ ಶುಲ್ಕ ಬಾಕಿ ಉಳಿಸಿಕೊಂಡಿರುವ ದೂರವಾಣಿ ಗ್ರಾಹಕರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದೂ ಸೇರಿದಂತೆ ಹಳೆ ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳ ಲು `ಬಿಎಸ್‌ಎನ್‌ಎಲ್' ಮುಂದಾಗಿದೆ.

ಈ ಕ್ರಮದಿಂದ ತಪ್ಪಿಸಿಕೊಳ್ಳಬೇ ಕೆಂದರೆ ತಕ್ಷಣವೇ ಬಡ್ಡಿ ಸಹಿತ ಹಳೆ ಬಾಕಿ ಪಾವತಿಸಬೇಕು ಎಂದೂ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.