ADVERTISEMENT

ರೂ ಮತ್ತಷ್ಟು ಶಕ್ತಿಯುತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಮುಂಬೈ(ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರು ಹಣಕಾಸು ಖಾತೆ ವಹಿಸಿಕೊಂಡ ನಂತರ ರೂಪಾಯಿ ಸತತವಾಗಿ ಶಕ್ತಿ ತುಂಬಿಕೊಳ್ಳುತ್ತಿದೆ. 

 ದೇಶದ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರ ರೂ ಮೌಲ್ಯ ಒಮ್ಮೆಗೇ 105 ಪೈಸೆಯಷ್ಟು ಹೆಚ್ಚಿತು.
  ಡಾಲರ್ ಎದುರು ರೂ54.38 ಬೆಲೆ ಗಳಿಸಿದ್ದು, ಇದು ಕಳೆದ 6 ವಾರಗಳಲ್ಲೇ ಗರಿಷ್ಠ ಮೌಲ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.