ADVERTISEMENT

ರೂ ಮೌಲ್ಯ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ದರವು ಶುಕ್ರವಾರ 77 ಪೈಸೆಗಳಷ್ಟು ಹೆಚ್ಚಳಗೊಂಡು, ಪ್ರತಿ ಡಾಲರ್‌ಗೆ ರೂ 49.31 ರೂಪಾಯಿಗಳಷ್ಟಾಗಿದೆ. 

ರಫ್ತುದಾರರಿಂದ ಡಾಲರ್ ಮಾರಾಟ ಮಾಡುತ್ತಿರುವುದರಿಂದ ರೂಮೌಲ್ಯ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.