ADVERTISEMENT

ಹತ್ತಿ ದರ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಹುಬ್ಬಳ್ಳಿ: ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಬಗೆಯ ಹತ್ತಿ ದರಗಳನ್ನು ಪರಿಷ್ಕರಿಸಲು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಿನ್ನಿಂಗ್ ಪ್ರತಿ ಕ್ವಿಂಟಲ್‌ಗೆ ರೂ365 ಹಾಗೂ ಪ್ರೆಸ್ಸಿಂಗ್ ಪ್ರತಿ ಕ್ವಿಂಟಲ್‌ಗೆ ರೂ315 ಎಂದು ದರ ನಿಗದಿಗೊಳಿಸಲಾಗಿದೆ. ಈ ದರಗಳು ಒಂದು ವರ್ಷದ ಹತ್ತಿ ಋತುಕಾಲಕ್ಕೆ ಮಾತ್ರ ಅನ್ವಯಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.