
ಪ್ರಜಾವಾಣಿ ವಾರ್ತೆಬೆಂಗಳೂರು: ಭಾರತೀಯ ಕೈಗಾರಿಕಾ ಮಹಾಸಂಸ್ಥೆ (ಸಿಐಐ) ಕರ್ನಾಟಕ ಘಟಕಕ್ಕೆ ೨೦೧೪; ೧೫ನೇ ಸಾಲಿಗೆ ಗುರುವಾರ ನೂತನ ಪದಾಧಿಕಾರಿಗಳ ನೇಮಕವಾಗಿದೆ.
ಮೈನಿ ಪ್ರೆಸಿಷನ್ ಪ್ರಾಡಕ್ಟ್ಸ್ ಪ್ರೈ.ಲಿ, ಮುಖ್ಯಸ್ಥ ಸಂದೀಪ್ ಕುಮಾರ್ ಮೈನಿ ನೂತನ ಅಧ್ಯಕ್ಷ ಹಾಗೂ ವೋಲ್ವೊ ಕನ್‌ಸ್ಟ್ರಕ್ಷನ್ ಎಕ್ವಿಪ್‌ಮೆಂಟ್ ಇಂಡಿಯ ಲಿ.ನ ಅಧ್ಯಕ್ಷ ಎ.ಎಂ.ಮುರಳೀಧರನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.