ADVERTISEMENT

ಬಿಪಿಸಿಎಲ್ ಎಸ್‍ಬಿಐ ಕಾರ್ಡ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
‘ಬಿಪಿಸಿಎಲ್‌’ನ ವ್ಯವಸ್ಥಾಪಕ ನಿರ್ದೇಶಕ ಡಿ. ರಾಜಕುಮಾರ್‌ ಮತ್ತು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರು ಕಾರ್ಡ್‌ ಬಿಡುಗಡೆ ಮಾಡಿದರು.
‘ಬಿಪಿಸಿಎಲ್‌’ನ ವ್ಯವಸ್ಥಾಪಕ ನಿರ್ದೇಶಕ ಡಿ. ರಾಜಕುಮಾರ್‌ ಮತ್ತು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರು ಕಾರ್ಡ್‌ ಬಿಡುಗಡೆ ಮಾಡಿದರು.   

ಬೆಂಗಳೂರು: ಕ್ರೆಡಿಟ್ ಕಾರ್ಡ್ ವಿತರಣಾ ಸಂಸ್ಥೆ ಎಸ್‍ಬಿಐ ಕಾರ್ಡ್ ಮತ್ತು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಸಂಸ್ಥೆ ಭಾರತ್ ಪೆಟ್ರೋಲಿಯಂ ಜಂಟಿಯಾಗಿ ಸಹ ಬ್ರ್ಯಾಂಡ್‌ನ ‘ಬಿಪಿಸಿಎಲ್ ಎಸ್‍ಬಿಐ ಕಾರ್ಡ್’ ಪರಿಚಯಿಸಿವೆ.

ಇಂಧನ ಖರೀದಿ ವೇಳೆ ಶೇ 5ರವರೆಗೆ ಹಣ ಉಳಿತಾಯ ಅನುಕೂಲ ನೀಡುವ ಈ ಕ್ರೆಡಿಟ್‌ ಕಾರ್ಡ್, ಕಾರ್ಡ್‌ ಬಳಕೆಗೆ ಸಂಬಂಧಿಸಿದಂತೆ ಗರಿಷ್ಠ ಪುರಸ್ಕಾರ ಸೌಲಭ್ಯ ಒಳಗೊಂಡಿದೆ. ಕಾರ್ಡ್ ಹೊಂದಿರುವ ಗ್ರಾಹಕರು ಒಂದು ವರ್ಷದಲ್ಲಿ 70 ಲೀಟರ್‍ನಷ್ಟು ಇಂಧನವನ್ನು ಉಚಿತವಾಗಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT