ADVERTISEMENT

ಷೇರು ವಹಿವಾಟಿನಿಂದ ಹೊರಬರಲು ಅದಾನಿ ಪವರ್‌ ನಿರ್ಧಾರ

ಪಿಟಿಐ
Published 22 ಜೂನ್ 2020, 11:22 IST
Last Updated 22 ಜೂನ್ 2020, 11:22 IST
ಅದಾನಿ ಪವರ್
ಅದಾನಿ ಪವರ್   

ನವದೆಹಲಿ: ಷೇರುಪೇಟೆಯ ವಹಿವಾಟಿನಿಂದ ಹೊರಬರುವ ಪ್ರಸ್ತಾವಕ್ಕೆ ಅದಾನಿ ಪವರ್‌ ಕಂಪನಿಯ ಆಡಳಿತ ಮಂಡಳಿ ಸೋಮವಾರ ಒಪ್ಪಿಗೆ ನೀಡಿದೆ.

96.53 ಕೋಟಿ ಷೇರುಗಳನ್ನು ₹ 3,264 ಕೋಟಿಗಳಿಗೆ ಖರೀದಿಸಲು ಸಹ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಷೇರು ವಹಿವಾಟಿನಿಂದ ಹೊರಬರುವ ಕುರಿತು ಷೇರುದಾರರ ಒಪ್ಪಿಗೆ ಕೇಳುವುದಾಗಿಯೂ ಕಂಪನಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT