ADVERTISEMENT

ಅಗ್ಗದ ವಿಮಾನಯಾನ: ಏರ್‌ ಏಷ್ಯಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಶ್ವದ ಅತ್ಯುತ್ತಮ ಅಗ್ಗದ ವಿಮಾನ ಯಾನ ಪ್ರಶಸ್ತಿಯನ್ನು ಸತತ 11ನೆ ವರ್ಷವೂ ಏರ್‌ ಏಷ್ಯಾ ಸಂಸ್ಥೆ ಪಡೆದುಕೊಂಡಿದೆ.

2019ನೆ ಸಾಲಿನ ಸ್ಕೈಟ್ರ್ಯಾಕ್ಸ್‌ ವರ್ಲ್ಡ್‌ ಏರ್‌ಲೈನ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯು ಏಷ್ಯಾದ ಅತ್ಯುತ್ತಮ ಅಗ್ಗದ ವಿಮಾನ ಯಾನ ಸಂಸ್ಥೆ ಎನ್ನುವ ಗೌರವಕ್ಕೂ ಪಾತ್ರವಾಗಿದೆ.

ಬಿಗ್ ಸೇಲ್‌ ವಿಸ್ತರಣೆ: ಸಂಸ್ಥೆಯು ತನ್ನ ಸೇಲ್‌ ಮಾರಾಟವನ್ನು ಇದೇ 23ರವರೆಗೆ ವಿಸ್ತರಿಸಿದ್ದು, ದೇಶಿ ಪ್ರಯಾಣದ ಟಿಕೆಟ್‌ ದರ ₹ 955 ರಿಂದ ಆರಂಭಗೊಳ್ಳಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.