ಬೆಂಗಳೂರು: ಅಸೆಟ್ಸ್ ಪ್ರಾಪರ್ಟಿ ಗ್ರೂಪ್, ತನ್ನ ಪ್ರಮುಖ ಯೋಜನೆಯಾದ, 22 ಎಕರೆ ಪ್ರದೇಶದಲ್ಲಿನ ಸಮಗ್ರ ಟೌನ್ಷಿಪ್ - ಮಾರ್ಕ್ನ ಎರಡನೇ ಹಂತದ ನಿರ್ಮಾಣ ಕಾರ್ಯ ಆರಂಭಿಸಿದೆ.
‘ಮಾರ್ಕ್-2.0’ ಎಂಬ ಈ ಹಂತವು ವೈಟ್ಫೀಲ್ಡ್ - ಹೊಸಕೋಟೆ ರಸ್ತೆಯಲ್ಲಿ ಇದೆ. 3 ಮತ್ತು 4 ಬಿಎಚ್ಕೆ, ಅತ್ಯಾಧುನಿಕ ಅಪಾರ್ಟ್ಮೆಂಟ್ಗಳನ್ನು ಒಳಗೊಂಡಿದೆ. ಇವುಗಳ ಬೆಲೆ ₹ 88 ಲಕ್ಷದಿಂದ ಆರಂಭವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.