ADVERTISEMENT

14 ರಿಂದ ಬಜೆಟ್‌ಪೂರ್ವ ತಯಾರಿ

ಪಿಟಿಐ
Published 6 ಅಕ್ಟೋಬರ್ 2019, 19:45 IST
Last Updated 6 ಅಕ್ಟೋಬರ್ 2019, 19:45 IST

ನವದೆಹಲಿ: 2020–21ನೆ ಹಣಕಾಸು ವರ್ಷದ ಕೇಂದ್ರ ಬಜೆಟ್‌ ರೂಪಿಸುವ ಪೂರ್ವಭಾವಿಸಿದ್ಧತೆಗೆ ಹಣಕಾಸು ಸಚಿವಾಲಯವು ಇದೇ 14ರಂದು ಚಾಲನೆ ನೀಡಲಿದೆ.

ನರೇಂದ್ರ ಮೋದಿ (2.0) ಸರ್ಕಾರದ ಎರಡನೆ ಬಜೆಟ್‌ ಇದಾಗಿದೆ. ಆರ್ಥಿಕ ಹಿಂಜರಿತ ಮತ್ತು ವರಮಾನ ಸಂಗ್ರಹದಲ್ಲಿನ ಕುಸಿತದಂತಹ ಗಂಭೀರ ಸ್ವರೂಪದ ವಿದ್ಯಮಾನಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಬಜೆಟ್‌ನಲ್ಲಿ ಪರಿಹಾರ ಕಂಡುಕೊಳ್ಳುವ ಸವಾಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮುಂದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT