ಬೆಂಗಳೂರು: ಕ್ಲಿಯರ್ ಟ್ರಿಪ್ ಕಂಪನಿಯು ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ಭಾರಿ ಕ್ಯಾಷ್ಬ್ಯಾಕ್ ಕೊಡುಗೆ ಘೋಷಿಸಿದೆ.
ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ₹ 20 ಸಾವಿರದವರೆಗೆ ಹಾಗೂ ದೇಶಿಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ₹ 3 ಸಾವಿರದವರೆಗೂ ಕ್ಯಾಷ್ಬ್ಯಾಕ್ನೀಡುತ್ತಿದೆ.
ಈ ಕೊಡುಗೆ ಸೆಪ್ಟೆಂಬರ್ 17 ರ ವರೆಗೂ ಚಾಲ್ತಿಯಲ್ಲಿರುತ್ತದೆ. ಕ್ಯಾಷ್ಬ್ಯಾಕ್ ಮೊತ್ತ ಕ್ಲಿಯರ್ ಟ್ರಿಪ್ ಗ್ರಾಹಕರ ವ್ಯಾಲೆಟ್ಗೆ ಜಮಾ ಆಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.