ADVERTISEMENT

ಕಚ್ಚಾ ಉಕ್ಕು ತಯಾರಿಕೆ ಇಳಿಕೆ

ಪಿಟಿಐ
Published 27 ನವೆಂಬರ್ 2019, 19:06 IST
Last Updated 27 ನವೆಂಬರ್ 2019, 19:06 IST

ನವದೆಹಲಿ: ದೇಶದ ಕಚ್ಚಾ ಉಕ್ಕು ತಯಾರಿಕೆ ಅಕ್ಟೋಬರ್‌ನಲ್ಲಿ ಶೇ 3.4ರಷ್ಟು ಇಳಿಕೆಯಾಗಿದ್ದು, 90 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ವಿಶ್ವ ಉಕ್ಕು ಒಕ್ಕೂಟ ಮಾಹಿತಿ ನೀಡಿದೆ.

ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ 94 ಲಕ್ಷ ಟನ್‌ ತಯಾರಿಕೆ ಆಗಿತ್ತು.

ಜಾಗತಿಕ ಉಕ್ಕು ತಯಾರಿಕೆ 15.58 ಕೋಟಿ ಟನ್‌ಗಳಿಂದ 15.14 ಕೋಟಿ ಟನ್‌ಗಳಿಗೆ ಶೇ 2.8ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.