ADVERTISEMENT

ದೆಹಲಿ; ಲೀಟರ್ ಡೀಸೆಲ್‌ ದರ ₹ 81.94

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 15:01 IST
Last Updated 26 ಜುಲೈ 2020, 15:01 IST
ಡೀಸೆಲ್‌
ಡೀಸೆಲ್‌   

ನವದೆಹಲಿ: ದೆಹಲಿಯಲ್ಲಿ ಡೀಸೆಲ್‌ ದರ ಲೀಟರಿಗೆ ₹ 82ರ ಸಮೀಪಕ್ಕೆ ಬಂದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಡೀಸೆಲ್‌ ದರವನ್ನು ಲೀಟರ್‌ಗೆ 15 ಪೈಸೆ ಹೆಚ್ಚಿಸಿವೆ. ಇದರಿಂದ ಮಾರಾಟ ದರ ₹ 81.94ಕ್ಕೆ ತಲುಪಿದೆ.

ಆಯಾ ರಾಜ್ಯಗಳು ವಿಧಿಸುವ ಮಾರಾಟ ತೆರಿಗೆ ಅಥವಾ ವ್ಯಾಟ್ ಆಧರಿಸಿ ದರದಲ್ಲಿ ವತ್ಯಾಸವಾಗಲಿವೆ.

ಬೆಂಗಳೂರಿನಲ್ಲಿ 09 ಪೈಸೆ ಹೆಚ್ಚಿಸಲಾಗಿದ್ದು, ಮಾರಾಟ ದರ ಲೀಟರಿಗೆ ₹ 77.88ರಷ್ಟಾಗಿದೆ. ಪೆಟ್ರೊಲ್‌ ದರ 06 ಪೈಸೆ ಕಡಿಮೆಯಾಗಿದ್ದು, ಲೀಟರಿಗೆ ₹ 83.04ಕ್ಕೆ ತಲುಪಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.