ADVERTISEMENT

ಅಪ್‌ಸ್ಟ್ಯಾಕ್ಸ್‌ನಿಂದ ಉಚಿತ ಡಿಮ್ಯಾಟ್ ಉತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 17:50 IST
Last Updated 4 ಮಾರ್ಚ್ 2019, 17:50 IST
   

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಲು ಆನ್‍ಲೈನ್ ಡಿಸ್ಕೌಂಟ್ ಬ್ರೋಕಿಂಗ್ ಸಂಸ್ಥೆ ಅಪ್‍ಸ್ಟಾಕ್ಸ್ (upstax.com), ಇದೇ 7ರವರೆಗೆ ‘ಉಚಿತ ಡಿಮ್ಯಾಟ್ ಉತ್ಸವ’ ಏರ್ಪಡಿಸಿದೆ.

ಮೊದಲ ಬಾರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರುಉತ್ಸವದಲ್ಲಿ ಉಚಿತವಾಗಿ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು. ಡಿಮ್ಯಾಟ್ ತೆರೆಯಲು ಇಚ್ಚಿಸುವವರು ‘ಅಪ್‌ಸ್ಟ್ಯಾಕ್ಸ್‌ಡಾಟ್‌ಕಾಂ’ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಕೆಲವೇ ನಿಮಿಷಗಳಲ್ಲಿ ಖಾತೆ ತೆರೆಯುವ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಅಪ್‍ಸ್ಟ್ಯಾಕ್ಸ್, ಹೂಡಿಕೆದಾರರಿಗೆ ಕಾಗದರಹಿತ ನೋಂದಣಿ ಪ್ರಕ್ರಿಯೆ ಆರಂಭಿಸಿದ ಮೊದಲ ಷೇರು ಮಾರುಕಟ್ಟೆ ಕಂಪೆನಿಯಾಗಿದೆ. ಸದಸ್ಯರ ಸಂಖ್ಯೆ 1.60 ಲಕ್ಷಕ್ಕೆ ಹೆಚ್ಚಳವಾಗಿದೆ.₹ 20 ಸಾವಿರ ಕೋಟಿ ವಹಿವಾಟು ಇದರ ಮೂಲಕ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.