ADVERTISEMENT

ಕೊಮಿನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:15 IST
Last Updated 18 ಆಗಸ್ಟ್ 2019, 20:15 IST
   

ಬೆಂಗಳೂರು: ಚೀನಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಅತ್ಯುತ್ತಮ ರುಚಿ ಹೊಂದಿರುವ ಮಿನರಲ್ ವಾಟರ್ ಸ್ಪರ್ಧೆಯಲ್ಲಿ ನೈಸರ್ಗಿಕ ನೀರಿನಉತ್ಪನ್ನವಾಗಿರುವ ‘ಕೊಮಿನ್’ಗೆ ಕಂಚಿನ ಪದಕ ಲಭ್ಯವಾಗಿದೆ.

‘ಕೊಮಿನ್’ ನೈಸರ್ಗಿಕ ಮಿನರಲ್ ಕುಡಿಯುವ ನೀರು, ಭಾರತದಿಂದ ಪಾಲ್ಗೊಂಡಿದ್ದ ನೈಸರ್ಗಿಕ ಮಿನರಲ್ ನೀರಿನ ಬ್ರ್ಯಾಂಡ್‍ಗಳ ಪೈಕಿ ಪ್ರಶಸ್ತಿ ಗಿಟ್ಟಿಸಿದ ಏಕೈಕ ಬ್ರ್ಯಾಂಡ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT