ಬೆಂಗಳೂರು: ಏಪ್ರಿಲ್ 30ರಿಂದ ಮೇ 4ರ ವರೆಗೆ ‘ಸ್ಮಾರ್ಟ್ ಬಜಾರ್‌ನ ಫುಲ್ ಪೈಸಾ ವಸೂಲ್’ ಮಾರಾಟ ಮೇಳ ನಡೆಯಲಿದ್ದು, ಗ್ರಾಹಕರಿಗೆ ಹಲವು ರಿಯಾಯಿತಿ ನೀಡಿದೆ.
‘ಸ್ಮಾರ್ಟ್ ಬಜಾರ್‌ನ ಫುಲ್ ಪೈಸಾ ವಸೂಲ್ ಮಾರಾಟ ಮೇಳವು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಹೆಚ್ಚಿನ ಉಳಿತಾಯಕ್ಕಾಗಿ ಸ್ಮಾರ್ಟ್ ಬಜಾರ್ ಒನ್ ಸ್ಟಾಪ್ ಮಳಿಗೆಯಾಗಿದೆ. ದಿನಸಿ, ಉಡುಪುಗಳು ಸೇರಿದಂತೆ ಅನೇಕ ವಸ್ತುಗಳು ದೊರೆಯಲಿದೆ. ಗ್ರಾಹಕರು ಮಳಿಗೆಗೆ ಭೇಟಿ ನೀಡಿ ರಿಯಾಯಿತಿ ಪಡೆದುಕೊಳ್ಳಬೇಕು’ ಎಂದು ರಿಲಯನ್ಸ್ ರಿಟೇಲ್‌ನ ವಾಲ್ಯು ಫಾರ್ಮ್ಯಾಟ್‌ನ ಸಿಇಒ ದಾಮೋದರ್ ಮಾಲ್ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.