ನವದೆಹಲಿ: ಮರ್ಸಿಡಿಸ್ ಬೆಂಜ್ ಕಂಪನಿಯು ಹೊಸ ಆವೃತ್ತಿಯ ಎಸ್‌ಯುವಿ ‘ಎಎಂಜಿ ಜಿ 63’ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಎಕ್ಸ್‌ಷೋರೂಂನಲ್ಲಿ ಇದರ ಬೆಲೆ ₹ 2.19 ಕೋಟಿ ಇದೆ. 4 ಲೀಟರ್‌ವಿ8 ಬಿಟರ್ಬೊ ಪೆಟ್ರೋಲ್ ಎಂಜಿನ್ 585 ಎಚ್‌ಪಿ ಸಾಮರ್ಥ್ಯ ಹೊಂದಿದೆ. ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಹೊಸ ವಾಹನಗಳು ಮಾರುಕಟ್ಟೆಗೆ ಬರಲಿವೆ ಎಂದು ಕಂಪನಿ ಹೇಳಿದೆ.
ಭಾರತದ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವ 10ನೇ ವಾಹನ ಇದಾಗಿದೆ. ಹಬ್ಬದ ಸಂದರ್ಭದಲ್ಲಿ ಇನ್ನೂ ಕೆಲ ಹೊಸ ವಾಹನಗಳು ಬರಲಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.