ADVERTISEMENT

ಐಒಸಿಎಲ್‌ ಅಧ್ಯಕ್ಷರಾಗಿ ‌ಶ್ರೀಕಾಂತ್ ಮಾಧವ ವೈದ್ಯ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 15:56 IST
Last Updated 1 ಜುಲೈ 2020, 15:56 IST
ಶ್ರೀಕಾಂತ್‌ ಮಾಧವ ವೈದ್ಯ
ಶ್ರೀಕಾಂತ್‌ ಮಾಧವ ವೈದ್ಯ   

ನವದೆಹಲಿ: ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ (ಐಒಎಲ್‌) ಅಧ್ಯಕ್ಷರಾಗಿ ಶ್ರೀಕಾಂತ್ ಮಾಧವ ವೈದ್ಯ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಮಂಗಳವಾರ ಸೇವೆಯಿಂದ ನಿವೃತ್ತರಾದ ಸಂಜೀವ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವೈದ್ಯ ಅವರು 2019ರ ಅಕ್ಟೋಬರ್‌ನಿಂದ ಇಂಡಿಯನ್ ಆಯಿಲ್ ಮಂಡಳಿಯ (ರಿಫೈನರೀಸ್) ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT