ADVERTISEMENT

ವೈಡ್‌ಫೀಲ್ಡ್‌ನಲ್ಲಿ ಹೊಸ ಹೋಟೆಲ್‌ ‘ದಿ ಝಿಂಕ್’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:09 IST
Last Updated 8 ಸೆಪ್ಟೆಂಬರ್ 2020, 17:09 IST
ಹೋಟೆಲ್‌ ‘ದಿ ಝಿಂಕ್‌’
ಹೋಟೆಲ್‌ ‘ದಿ ಝಿಂಕ್‌’   

ಬೆಂಗಳೂರು: ಕಾನ್ಸೆಪ್ಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್, ವೈಟ್‌ಫೀಲ್ಡ್‌ನಲ್ಲಿ ತನ್ನ ಹೊಸ ಬ್ರ್ಯಾಂಡ್ ಹೋಟೆಲ್ ದಿ ಝಿಂಕ್, ಆರಂಭಿಸಿದೆ.

ಕಂಪನಿಯು ರಾಜ್ಯದಲ್ಲಿ ಪ್ರಾರಂಭಿಸುತ್ತಿರುವ ಐದನೇ ಹೋಟೆಲ್ ಇದಾಗಿದೆ. 193 ವಿಭಿನ್ನ-ವಿಶಿಷ್ಟ ರೀತಿಯ ಕೊಠಡಿಗಳು, 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ರೆಸ್ಟೊರೆಂಟ್‌, 6 ಅತ್ಯಾಧುನಿಕ ಬ್ಯಾಂಕ್ವೆಟ್ ಹಾಲ್‍ಗಳನ್ನು ಒಳಗೊಂಡಿದೆ. ವ್ಯಾಪಾರ ಉದ್ದೇಶಕ್ಕೆ ವೈಟ್‍ಫೀಲ್ಡ್‌ಗೆ ಬರುವ ಕಾರ್ಪೊರೇಟ್ ಅತಿಥಿಗಳಿಗೆ ಇದು ಹೆಚ್ಚು ಪ್ರಯೋಜನಕ್ಕೆ ಬರಲಿದೆ ಎಂದು ದಿ ಫೆರ್ನ್ ಹೋಟೆಲ್ ಮತ್ತು ರೆಸಾರ್ಟ್‍ಗಳ ಸಿಇಒ ಸುಹೇಲ್ ಕೆ. ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT