ADVERTISEMENT

ನೋಬ್ರೋಕರ್‌ ಡಾಟ್‌ಕಾಂ ವಹಿವಾಟು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:48 IST
Last Updated 15 ನವೆಂಬರ್ 2018, 18:48 IST

ಬೆಂಗಳೂರು: ನೋಬ್ರೋಕರ್‌ ಡಾಟ್‌ಕಾಂ, ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟಿದೆ.

‘ದೇಶದ 25 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ದಲ್ಲಾಳಿಗಳ ಕಾಟಇಲ್ಲದಂತೆ, ಕಚೇರಿ ಮತ್ತು ಮನೆಗಳನ್ನು ಸುಲಭವಾಗಿ ಹುಡುಕಿ ಕೊಡಲಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಮಾರುಕಟ್ಟೆಯ ಶೇ 10ರಷ್ಟು ಪಾಲನ್ನು ಹೊಂದುವ ಬಗ್ಗೆ ಕಂಪನಿಗೆ ಭರವಸೆ ಇದೆ’ ಎಂದು ಕಂಪನಿಯ ಸಿಇಒ ಅಮಿತ್ ಅಗರವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT