ಬೆಂಗಳೂರು: ಮೊಬೈಲ್ ವಾಲೆಟ್ ಪೇಟಿಎಂ, ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆಯನ್ನು ಈಗ ಮತ್ತಷ್ಟು ಸುಲಭಗೊಳಿಸಿದೆ.
ಪೇಟಿಎಂ ಮೂಲಕ ಆನ್ಲೈನ್ನಲ್ಲಿ ರೈಲ್ವೆ ಪ್ರಯಾಣದ ಟಿಕೆಟ್ ಕಾಯ್ದಿರಿಸುವವರು ಸೇವಾ, ಗೇಟ್-ವೇ ಮತ್ತು ಸೌಲಭ್ಯ ಪೂರೈಕೆ ಶುಲ್ಕ ಪಾವತಿಸಬೇಕಾಗಿಲ್ಲ.
‘ಪೇಟಿಎಂ ಮೂಲಕವೇ ರೈಲ್ವೆ ಟಿಕೆಟ್ನ ಪಿಎನ್ಆರ್ ವಿವರ ಕೂಡ ತಿಳಿದುಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.