ADVERTISEMENT

RBI: ಡಾಯಿಷ್‌, ಯೆಸ್‌ ಬ್ಯಾಂಕ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 17 ಮೇ 2025, 13:47 IST
Last Updated 17 ಮೇ 2025, 13:47 IST
RBI
RBI   

ಮುಂಬೈ: ನಿಯಮಗಳನ್ನು ಪಾಲಿಸದ ಕಾರಣ ಡಾಯಿಷ್‌ ಬ್ಯಾಂಕ್‌ ಎ.ಜಿ ಮತ್ತು ಯೆಸ್‌ ಬ್ಯಾಂಕ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದಂಡ ವಿಧಿಸಿದೆ. 

ಡಾಯಿಷ್‌ ಬ್ಯಾಂಕ್‌ಗೆ ₹50 ಲಕ್ಷ ದಂಡ ವಿಧಿಸಿದೆ. ಯೆಸ್‌ ಬ್ಯಾಂಕ್‌ಗೆ ₹29 ಲಕ್ಷ ದಂಡ ವಿಧಿಸಿದೆ. ಈ ಬ್ಯಾಂಕ್‌ಗಳು ಕೆಲವು ನಿಯಮಗಳನ್ನು ಪಾಲಿಸಿಲ್ಲ. ಇದರ ಆಧಾರದ ಮೇಲೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT