ADVERTISEMENT

ಉಕ್ಕು ಪ್ರಾಧಿಕಾರಕ್ಕೆ ₹ 616 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 17:14 IST
Last Updated 10 ಫೆಬ್ರುವರಿ 2019, 17:14 IST

ಬೆಂಗಳೂರು: ಭಾರತೀಯ ಉಕ್ಕು ಪ್ರಾಧಿಕಾರವು (ಎಸ್‌ಎಐಎಲ್‌) ಮೂರನೆ ತ್ರೈಮಾಸಿಕದಲ್ಲಿ ₹ 616 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಈ ಅವಧಿಯಲ್ಲಿನ ಪ್ರಾಧಿಕಾರದ ವಹಿವಾಟು ಶೇ 3ರಷ್ಟು ಹೆಚ್ಚಳಗೊಂಡು ₹ 15,660 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿನ ಲಾಭದ ಪ್ರಮಾಣವು ₹ 43 ಕೋಟಿಗಳಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT