ADVERTISEMENT

ಸೂಚ್ಯಂಕ ಹೆಚ್ಚಳ

ಪಿಟಿಐ
Published 22 ಮೇ 2019, 18:42 IST
Last Updated 22 ಮೇ 2019, 18:42 IST
   

ಮುಂಬೈ: ಬ್ಯಾಂಕಿಂಗ್‌ ಮತ್ತು ಆಟೊ ಷೇರು ಗಳಿಕೆಯ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರ 140 ಅಂಶಗಳ ಗಳಿಕೆ ಕಂಡಿತು.

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮುಂಚಿನ ದಿನ ಪೇಟೆಯಲ್ಲಿ ಖರೀದಿ ಉತ್ಸಾಹ ಮರಳಿತ್ತು.

ಟಿಸಿಐ ಎಕ್ಸ್‌ಪ್ರೆಸ್‌ ಹಣಕಾಸು ಸಾಧನೆ

ADVERTISEMENT

ಬೆಂಗಳೂರು: ಸರಕು ಸಾಗಣೆ ಸೇವಾ ಸಂಸ್ಥೆ ಟಿಸಿಐ ಎಕ್ಸ್‌ಪ್ರೆಸ್‌ 2018–19ನೆ ಸಾಲಿನಲ್ಲಿ ₹ 73 ಕೋಟಿ ನಿವ್ವಳ ಲಾಭ ಗಳಿಸಿದೆ. 2018–19ರಲ್ಲಿ ₹ 1,024 ಕೋಟಿ ವರಮಾನ ಗಳಿಸಿದ್ದು, ಹಿಂದಿನ ವರ್ಷದ ₹ 885 ಕೋಟಿಗೆ ಹೋಲಿಸಿದರೆ ಶೇ 15.7ರಷ್ಟು ಹೆಚ್ಚಳ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.